Vijay Mallya’s donations to various temples in Karnataka and other things
ಜೂನ್ 2025 ರ ಪಾಡ್‌ಕ್ಯಾಸ್ಟ್ ಸಂದರ್ಶನ ವಿಚಾರಗಳು ವಿಜಯ್ ಮಲ್ಯ ಕರ್ನಾಟಕದ ವಿವಿಧ ದೇವಸ್ಥಾನಗಳಿಗೆ ನೀಡಿರುವ ಕೊಡುಗೆಗಳು ಮತ್ತು ಇತರ ವಿಚಾರಗಳು ವಿಜಯ ಮಲ್ಯ ಬೆಂಗಳೂರು ಮೂಲದ ಉದ್ಯಮಿ ಕೆಲವರ ಪ್ರಕಾರ ಪ್ರಖ್ಯಾತ ಉದ್ಯಮಿ ಕೆಲವರ ಪ್ರಕಾರ ಕುಖ್ಯಾತ ಉದ್ಯಮಿ ಒಟ್ಟನಲ್ಲಿ ಕಾಂಟ್ರವರ್ಷಿಯಲ್ ಫಿಗರ್ ಆರ್ಥಿಕ ಅಪರಾಧದ ಆಪಾದನೆ ಇರೋ ವ್ಯಕ್ತಿ ಅವರ ತಂದೆ ವಿಠ್ಠಲ್…