ಮೈಸೂರು ಅರಮನೆ ಕುರಿತು ಕೆಳಬಹುದಾದ ಸ್ಪರ್ಧಾತ್ಮಕ ಪರೀಕ್ಷೆ ಪ್ರಶೋತ್ತರಗಳು
ಅಂಬಾ ವಿಲಾಸ ಅರಮನೆ ಎಂದೂ ಕರೆಯಲ್ಪಡುವ ಮೈಸೂರು ಅರಮನೆಯು ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದು KPSC, SDA, FDA ಮತ್ತು ಇತರ ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ವಿಷಯವಾಗಿದೆ. ಈ ಪೋಸ್ಟ್ನಲ್ಲಿ, ಮೈಸೂರು ಅರಮನೆಯ ಇತಿಹಾಸ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಮಹತ್ವದ ಆಧಾರದ ಮೇಲೆ ಪರೀಕ್ಷಾ ತಯಾರಿಗಾಗಿ ಉತ್ತರಗಳೊಂದಿಗೆ ನಾವು ಪ್ರಮುಖ ಬಹು-ಆಯ್ಕೆಯ ಪ್ರಶ್ನೋತ್ತರಗಳನ್ನು ಈ ಕೆಳಗೆ ನೀಡಲಾಗಿದೆ.
1) ಮೈಸೂರಿನಲ್ಲಿ ಎಷ್ಟು ಅರಮನೆಗಳು ಇರುವುವು ಹಾಗೂ “ಅರಮನೆಗಳ ನಗರಿ” ಎಂದು ಕರೆಯಲಾಗುತ್ತದೆ?
ಎ) 4
ಬಿ) 5
ಸಿ) 6
ಡಿ) 7
ಉತ್ತರ :- ) 7
2) 14 ನೇ ಶತಮಾನದಲ್ಲಿ ಹಳೆಯ ಕೋಟೆಯೊಳಗೆ ಈ ಕೆಳಗಿನ ಯಾರು ಮೊದಲ ಅರಮನೆಯನ್ನು ಯಾರು ನಿರ್ಮಿಸಿದವರು ?
ಎ) ಯದುರಾಯ
ಬಿ) ನಾಲ್ವಡಿ ಕೃಷ್ಣರಾಜ ಒಡೆಯರ್
ಸಿ) ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ಯದುರಾಯ
3) ಮೈಸೂರಿನ ಹಳೆಯ ಕೋಟೆಯನ್ನು ನಿರ್ಮಿಸಲು ಈ ಕೆಳಗಿನವುಗಳಲ್ಲಿ ಮುಖ್ಯವಾಗಿ ಯಾವುದನ್ನು ಬಳಸಲಾಯಿತು?
ಎ) ಮರಳುಗಲ್ಲು
ಬಿ) ಅಮೃತಶಿಲೆ
ಸಿ) ಮರ
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ಮರ
4) ಯಾವ ವರ್ಷ ಮೈಸೂರಿನ ಹಳೆಯ ಕೋಟೆಯನ್ನು ಸುಡಲಾಯಿತು?
ಎ) 1796
ಬಿ) 1896
ಸಿ) 1996
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) 1896
5) ಮೈಸೂರು ಅರಮನೆ ಎಲ್ಲಿದೆ?
ಎ) ಮೈಸೂರು
ಬಿ) ಮಂಡ್ಯ
ಸಿ) ಚಾಮರಾಜನಗರ
ಡಿ) ಬೆಂಗಳೂರು
ಉತ್ತರ :- ಮೈಸೂರು
(ಮೈಸೂರು ಅರಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು. ಈ ವಸ್ತುಸಂಗ್ರಹಾಲಯವು ಒಡೆಯರ್ ರಾಜಮನೆತನದ ಕಲಾಕೃತಿಗಳು, ಛಾಯಾಚಿತ್ರಗಳು, ರಾಜಮನೆತನದ ಉಡುಪುಗಳು ಹಲವಾರು ವಿಷಯವನ್ನು ಒಳಗೊಂಡಿದೆ)
6) ಮೈಸೂರು ಅರಮನೆಯು ಈ ಕೆಳಗಿನ ಯಾವ ರಾಜವಂಶಕ್ಕೆ ಸಂಬಂಧಿಸಿದೆ?
ಎ) ಸುಲ್ತಾನ ರಾಜವಂಶ
ಬಿ) ಚೋಳ ರಾಜವಂಶ
ಸಿ) ಒಡೆಯರ್ ರಾಜವಂಶ
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ಒಡೆಯರ್ ರಾಜವಂಶ
7) ಮೈಸೂರು ಅರಮನೆಯು ಪೂರ್ವಕ್ಕೆ ಯಾವ ಬೆಟ್ಟಗಳತ್ತ ಮುಖ ಮಾಡಿರುವುದನ್ನು ನೋಡಬಹುದಾಗಿದೆ?
ಎ) ಆಗುಂಬೆ ಬೆಟ್ಟಗಳು
ಬಿ) ಚಾಮುಂಡಿ ಬೆಟ್ಟಗಳು
ಸಿ) ಬಿಳಿಗಿರಿ ಬೆಟ್ಟಗಳು
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ಚಾಮುಂಡಿ ಬೆಟ್ಟಗಳು
8) 1912 ರಲ್ಲಿ ಪೂರ್ಣಗೊಂಡ ಮೈಸೂರು ಕೋಟೆಯ ನಿರ್ಮಾಣ ವೆಚ್ಚ ಎಷ್ಟು?
ಎ) Rs 41,47,913
ಬಿ) Rs 51,47,913
ಸಿ) Rs 61,47,913
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) Rs 41,47,913
9) ಹಳೆಯ ಮೈಸೂರು ಕೋಟೆ ಸುಟ್ಟು ಬೂದಿಯಾದ ನಂತರ, ಹೊಸ ಕೋಟೆಯ ನಿರ್ಮಾಣಕ್ಕೆ ಆದೇಶಿಸಲಾಯಿತು. ಅಲ್ಲಿಯವರೆಗೆ ರಾಜಮನೆತನ ಎಲ್ಲಿ ವಾಸಿಸುತ್ತಿತ್ತು?
ಎ) ಜಗನ್ಮೋಹನ ಅರಮನೆ
ಬಿ) ಲಲಿತಾ ಮಹಲ್
ಸಿ) ಮಹಲ್
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ಜಗನ್ಮೋಹನ ಅರಮನೆ
10) ಮೈಸೂರು ಅರಮನೆಯ ಮಧ್ಯದ ಕಮಾನಿನ ಮೇಲೆ ಯಾವ ದೇವರ ಶಿಲ್ಪಕಾಣಬಹುದಾಗಿದೆ?
ಎ) ಶಿವ
ಬಿ) ಹನುಮಂತ
ಸಿ) ಗಜಲಕ್ಷ್ಮಿ
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ಗಜಲಕ್ಷ್ಮಿ
11) ಮೈಸೂರು ಅರಮನೆ ಎಷ್ಟು ದರ್ಬಾರ್ ಹಾಲ್ಗಳನ್ನು ಹೊಂದಿದೆ?
ಎ) 02
ಬಿ) 12
ಸಿ) 13
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) 02
12) ಮೈಸೂರು ಅರಮನೆಯನ್ನು ಕಟ್ಟಲು ಎಷ್ಟು ಸಮಯ ಬೇಕಾಯಿತು?
ಎ) 15 ವರ್ಷಗಳು
ಬಿ) 25 ವರ್ಷಗಳು
ಸಿ) 35 ವರ್ಷಗಳು
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) 15 ವರ್ಷಗಳು
13) ಮೈಸೂರು ಅರಮನೆಯ ಗುಮ್ಮಟ ಎಷ್ಟು ಮಹಡಿಗಳನ್ನು ಹೊಂದಿದೆ?
ಎ) 3
ಬಿ) 20
ಸಿ) 12
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) 3
14) ಮೈಸೂರು ಅರಮನೆ ಗೋಪುರದ ಒಟ್ಟು ಎತ್ತರ ಎಷ್ಟು ಇದೆ?
ಎ) 135 ft
ಬಿ) 145 ft
ಸಿ) 155 ft
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) 145 ft
15) ಮೈಸೂರು ಅರಮನೆಯಲ್ಲಿ ಈ ಕೆಳಗಿನವುಗಳಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುವ ಹಬ್ಬ ಯಾವುದು?
ಎ) ದಸರಾ
ಬಿ) ದೀಪಾವಳಿ
ಸಿ) ಹೋಳಿ
ಡಿ) ಇವುಗಳಲ್ಲಿ ಯಾವುದೂ ಇಲ್ಲ
ಉತ್ತರ :- ) ದಸರಾ