Why Do hindu Break Coconuts in Temples Before Puja? in kannada
ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆಯುವುದು ಏಕೆ? ತೆಂಗಿನಕಾಯಿಯ ವಿಶೇಷತೆ: ತೆಂಗಿನಕಾಯಿಯನ್ನು ನಾವು ಭಕ್ತಿಯಿಂದ ದೇವರಿಗೆ ಸಮರ್ಪಣೆಯನ್ನು ಮಾಡುತ್ತೇವೆ. ಇದು ನಾವು ತೊರೆಯಬೇಕಾದ ಆಂತರಿಕ ಮತ್ತು ಭೌತಿಕ ಆಸೆಗಳ ಸಂಕೇತ. ಹೀಗೆ ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ದೇವರೆದು ಅಥವಾ ನೆಲಕ್ಕೆ ಬಡಿದು ಒಡೆಯುವುದು ಹಿಂದೂ ಸಂಸ್ಕ್ರತಿಯಲ್ಲಿ ರೂಡಿಯಲ್ಲಿದೆ. ಇದು ನಮ್ಮ ಅಹಂಕಾರ ತೊರೆದು ಹೋಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದಾಗಿದೆ.ಅಂದರೆ, ದೇವರೇ ಈ ಭೂಮಿ ಮೇಲೆ ನಾವೆಲ್ಲರೂ ಬರೀ ಶೂನ್ಯ ಎಂಬರ್ಥ…